ಕನ್ನಡಕ್ಕೊಬ್ಬನೇ ಕನಸುಗಾರ

ಕನ್ನಡಕ್ಕೊಬ್ಬನೇ ಕನಸುಗಾರ, ಕನ್ನಡ ಚಿತ್ರರಂಗದಲ್ಲಿ ಪ್ರೇಮ ಲೋಕ ನಿರ್ಮಿಸಿದ ಪ್ರೇಮ ಪ್ರವಾದಿ. ಕಲಾವಿದನಾಗಿ ನಂಬರ್​ 1ಪಟ್ಟಕ್ಕೇರಿದ ಜಾಣ. ಕ್ರೇಸಿ ಸ್ಟಾರ್​ ಆಗಿ ಕನ್ನಡದಲ್ಲಿ ಮಿಂಚಿದ ರವಿಮಾಮ, ಮತ್ತೆ ಕಲಾರಸಿಕರನ್ನ ರಂಜಿಸೋ ಭರವಸೆ ನೀಡಿದ್ದಾರೆ. ಇದೇ ಈ ಹೊತ್ತಿನ ವಿಶೇಷ “ಖಳನಾಯಕನಾದ ಕನಸುಗಾರ”.

ವಿ. ರವಿಚಂದ್ರ ಈ ಹೆಸ್ರೆ ಏನೋ ಒಂದು ರೀತಿ ರೋಮಾಂಚನ ಉಂಟು ಮಾಡತ್ತೆ ಅಷ್ಟರ ಮಟ್ಟಿಗೆ, ಜನ ಮೆಚ್ಚಿದ ಚಿನ್ನದಂತಾ ನಾಯಕ ಕ್ರೇಜಿ ಸ್ಟಾರ್​​​​​​ ರವಿಚಂದ್ರನ್​​. ಇಂದು ಕನ್ನಡ ಚಿತ್ರರಂಗದ ಎವರ್​​​ಗ್ರೀನ್​ ನಾಯಕ ಆಗಿರೋ ರವಿಮಾಮ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು ನೆಗೆಟಿವ್​​​ ಪಾತ್ರದ ಮೂಲಕ.ಹೀಗೆ ಸೂಪರ್​​​ ಸ್ಟಾರ್​​ ನಟನಾಗಿ ಕಂಗೊಳಿಸುತ್ತಿದ್ದ ಈ ರವಿ ಮತ್ತೇ ನೆೆಗೆಟಿವ್​​ ಪಾತ್ರಕ್ಕೆ ಮರಳುತ್ತಾರೆ ಅನ್ನೋ ಕಲ್ಪನೆ ಯಾರಿಗೂ ಇರಲಿಲ್ಲ. ಇದೀಗ ಆ ಕಾಲ ಬಂದೇ ಬಿಟ್ಟಿದೆ, ಯಾಕೆ ರವಿಚಂದ್ರನ್​ ಮತ್ತೆ ನೆಗೆಟಿಗ್​ ಶೇಡ್​ಗೆ ಮರಳಿದ್ರು ಅದನ್ನೂ ಹೇಳ್ತಿವಿ.

ಸದ್ಯ ಕನ್ನಡ ಪ್ರೇಕ್ಷಕರು ಮತ್ತು ಚಿತ್ರರಂಗ ಹುಬ್ಬೇರಿಸುವಂತ ಸುದ್ದಿ ಅಂದ್ರೆ ಅದು ರವಿ ಚಂದ್ರನ್​​ ಮತ್ತೆ ನೆಗೆಟಿವ್​ ಪಾತ್ರದ ಮೂಲಕ ರೀ ಎಂಟ್ರಿ ಕೊಡ್ತಿದ್ದಾರೆ ಅನ್ನೋದು.ಅಂತು ರವಿಚಂದ್ರನ್​​​ ಮತ್ತೊಮ್ಮೆ ನೆಗೆಟಿವ್​ ಪಾತ್ರದ ಮೂಲಕ ಮೋಡಿ ಮಡೋಕೆ ರೆಡಿಯಾಗಿದ್ದಾರೆ. ಕನ್ನಡ ಸಿನಿಮಾರಂಗದ ಈ ಹೆಮ್ಮೆಯ ಪುತ್ರ ಆ ಸೂರ್ಯನಂತೆ ಅದಾ ಪ್ರಜ್ವಲಿಸಲ. ಕನ್ನಡ ಚಿತ್ರರಂಗಕ್ಕೆ ಅವ್ರಿಂದ ಮತ್ತಷ್ಟು, ಮಗದಷ್ಟು ಕೊಡುಗೆಗಳು ಸಿದಲಿ ಅನ್ನೋದೇ ಎಲ್ಲರ ಆಶಯ.

0

Leave a Reply

Your email address will not be published. Required fields are marked *