ಮಣ್ಣಲ್ಲಿ ಮಣ್ಣಾದ ರೈತ ಸೇನಾನಿ..

ಹೃದಯಾಘಾತದಿಂದ ನಿಧನರಾದ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ ಇಂದು ಹುಟ್ಟೂರು ಕ್ಯಾತನಹಳ್ಳಿಯಲ್ಲಿ ನೆರವೇರಿದೆ..ಅಗಲಿದ ನಾಯಕನಿಗೆ ಅಂತಿಮ ವಿದಾಯ ಸಲ್ಲಿಸಲು ರಾಜಕೀಯ ನಾಯಕರುಗಳೊಂದಿಗೆ ಅಪಾರ ಪ್ರಮಾಣದ ಅಭಿಮಾನಿಗಳು ನೆರವೇರಿದ್ದರು..ತಂದೆ ತಾಯಿಯ ಸಮಾಧಿ ಪಕ್ಕದಲ್ಲೇ ಪುಟ್ಟಣ್ಣಯ್ಯನವರು ಮಣ್ಣಲ್ಲಿ ಮಣ್ಣಾದ್ರು.ಸಕಲ ಸರ್ಕಾರಿ ಗೌರವಗಳೊಂದಿಗೆ ಪುಟ್ಟಣ್ಣಯ್ಯನವರ ಅಂತ್ಯಸಂಸ್ಕಾರ ನೆರವೇರಿಸಲಾಯ್ತು.

0

Leave a Reply

Your email address will not be published. Required fields are marked *