ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಕ್ಷಿಪ್ರಗತಿಯಲ್ಲಿ ತನಿಖೆ ನಡೆಸುತ್ತಿರುವ ಎಸ್​ಐಟಿ…

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ
ಕ್ಷಿಪ್ರಗತಿಯಲ್ಲಿ ತನಿಖೆ ನಡೆಸುತ್ತಿರುವ ಎಸ್​ಐಟಿ
ಆದರೂ ಎಸ್​​ಐಟಿಗೆ ಸಿಗದ ಯಾವುದೇ ಸುಳಿವು
ಬೆಂಗಳೂರಿನಲ್ಲಿ ಅನುಮನಾಸ್ಪದ ಬೈಕ್​ಗಳ ಮೇಲೆ ನಿಗಾ
ರೆಡ್ ಮತ್ತು ಬ್ಲಾಕ್ ಪಲ್ಸರ್ ಬೈಕ್​​ಗಳ ಪರಿಶೀಲನೆ
ಗೌರಿ ಡೈರಿಯಲ್ಲಿ ಕೆಲ ಮಹತ್ವದ ಮಾಹಿತಿ ಎಸ್ಐಟಿಗೆ ಲಭ್ಯ
ಹತ್ಯೆ ನಡೆಯುವ ಕೆಲ ದಿನಗಳ ಹಿಂದೆ ನಕ್ಸಲರ ಭೇಟಿ
ಅಜ್ಞಾತ ಸ್ಥಳದಲ್ಲಿ ನಕ್ಸಲರನ್ನು ಭೇಟಿ ಮಾಡಿದ್ದ ಗೌರಿ
ಕೆಲ ನಕ್ಸಲರನ್ನ ಮುಖ್ಯ ವಾಹಿನಿಗೆ ತರುವುದರ ಬಗ್ಗೆ ಚರ್ಚೆ
ತಮಿಳುನಾಡಿನ ರಾಮೇಶ್ವರಂ, ಕನ್ಯಾಕುಮಾರಿಯಲ್ಲಿ ಎಸ್​ಐಟಿ ತಂಡ
ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ, ಮುಂಬೈ,
ಆಂಧ್ರದ ಪ್ರಮುಖ ಜೈಲುಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ

0

Leave a Reply

Your email address will not be published. Required fields are marked *