ಭಾರತ – ಕಜಕಿಸ್ತಾನದ ಜಂಟಿ ಸೇನಾ ಕವಾಯತು

ಹಿಮಾಚಲ ಪ್ರದೇಶ: ಭಾರತ – ಕಜಕಿಸ್ತಾನದ ಜಂಟಿ ಸೇನಾ ಕವಾಯತು ಪ್ರಬಲ್ ದೋಸ್ತಿಕ್ 2017 ಮುಕ್ತಾಯವಾಗಿದೆ. ಹಿಮಾಚಲ ಪ್ರದೇಶದ ಬಕ್ಲೋಹ್​​ ಸೇನಾ ಶಿಬಿರದಲ್ಲಿ ಉಭಯ ದೇಶಗಳ ಸೈನಿಕರು ಕವಾಯತು ನಡೆಸಿದರು. ಇನ್ನು ಎರಡು ಸೇನೆಗಳ ನಡುವೆ ಭಯೋತ್ಪಾದನೆಯ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಸೇನೆ ಪಾಲ್ಗೊಳ್ಳುವುದರ ಕುರಿತು ಪರಸ್ಪರ ಕೌಶಲ್ಯಗಳ ವಿನಿಮಯ ಮಾಡಿಕೊಳ್ಳಲಾಯಿತು.

0

Leave a Reply

Your email address will not be published. Required fields are marked *