ಜೆಡಿಎಸ್​​-ಕಾಂಗ್ರೆಸ್​​ ನಾಯಕರಿಂದ ರಾಜ್ಯಪಾಲರ ಭೇಟಿ

ಜೆಡಿಎಸ್​​-ಕಾಂಗ್ರೆಸ್​​ ನಾಯಕರಿಂದ ರಾಜ್ಯಪಾಲರ ಭೇಟಿ. ಸಂಜೆ 5 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿರುವ ನಾಯಕರು.ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸಲಿರುವ ನಾಯಕರು. ಕುಮಾರಸ್ವಾಮಿ, ಪರಮೇಶ್ವರ್​ ನೇತೃತ್ವದಲ್ಲಿ ರಾಜಭವನಕ್ಕೆ ಭೇಟಿ.ಶಾಸಕರ ಸಹಿಯನ್ನು ಒಳಗೊಂಡ ಪತ್ರ ರಾಜ್ಯಪಾಲರಿಗೆ ಸಲ್ಲಿಕೆ​.ಕಾಂಗ್ರೆಸ್​, ಜೆಡಿಎಸ್​ ಶಾಸಕರ ಸಹಿಯನ್ನು ಒಳಗೊಂಡ ಪತ್ರ.

0

Leave a Reply

Your email address will not be published. Required fields are marked *