ಜಯಲಲಿತಾಗೆ ಭಾರತರತ್ನ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಜಾ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾಗೆ ಭಾರತರತ್ನ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್​ ಹೈ ಕೋರ್ಟ್​  ವಜಾಗೊಳಿಸಿದೆ. ಜಯಲಲಿತಾಗೆ ಭಾರತರತ್ನ ನೀಡುವಂತೆ ಎಐಎಡಿಎಂಕೆ, ಮದ್ರಾಸ್​   ಹೈ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿತ್ತು.

ಜಯಲಲಿತಾಗೆ ಭಾರತರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ  ಆದೇಶಿಸಲು ಸಾಧ್ಯವಿಲ್ಲ ಅಂತ ಮದ್ರಾಸ್​ ಹೈ ಕೋರ್ಟ್​ ಹೇಳಿದ್ದು, ಅರ್ಜಿಯನ್ನು ತಿರಸ್ಕರಿಸಿದೆ.

ಈ ಮೂಲಕ  ಎಐಎಡಿಎಂಕೆಗೆ ಹಿನ್ನಡೆಯಾಗಿದೆ.ಇನ್ನು ಜಯಾ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಎಐಎಡಿಎಂಕೆ ಬಂಡಾಯ ಸದಸ್ಯೆ ಶಶಿಕಲಾ ಪುಷ್ಪಾ  ಸಲ್ಲಿಸಿದ್ದ ಅರ್ಜಿಯನ್ನು   ಸುಪ್ರೀಂ ಕೋರ್ಟ್​ ವಜಾಗೊಳಿಸಿತ್ತು

0

Leave a Reply

Your email address will not be published. Required fields are marked *