ಮೈದಾನಕ್ಕೆ ಜಿಗಿದು ಕೊಹ್ಲಿ ಕಾಲಿಗೆ ಬಿದ್ದ ಹುಚ್ಚು ಅಭಿಮಾನಿ..!!

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಬಿಗಿ ರಕ್ಷಣೆಯ ನಡುವೆಯೂ ಅಭಿಮಾನಿಯೊಬ್ಬ ಮೈದಾನಕ್ಕೆ ಪ್ರವೇಶಿಸಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯ ಕಾಲಿಗೆ ಬಿದ್ದಿದ್ದಾನೆ. ಡೆಲ್ಲಿ ವಿರುದ್ಧದ ಆರ್‌ಸಿಬಿ ಪಂದ್ಯದ ವೇಳೆ ಈ ಘಟನೆ ನಡೆದಿದೆ. ರಕ್ಷಣಾ ಸಿಬ್ಬಂದಿ ಕಣ್ಣು ತಪ್ಪಿಸಿ ಮೈದಾನದಲ್ಲಿದ್ದ ಅಭಿಮಾನಿ ಕೊಹ್ಲಿ ಕಡೆ ಓಡಿ ಬಂದು ಕಾಲಿಗೆ ಬಿದ್ದಿದ್ದಾನೆ….

0

Leave a Reply

Your email address will not be published. Required fields are marked *