ಬಿಟೌನ್ ಪ್ಲೈಟ್ ಏರಲು ಇಂದ್ರಜಿತ್ ಲಂಕೇಶ್ ಸಿದ್ಧ

‘ಲವ್​ ಯು ಆಲಿಯಾ’ ಚಿತ್ರದ ನಂತ್ರ ಇಂದ್ರಜಿತ್​ ಲಂಕೇಶ್​ ಬಿಟೌನ್​ ಫ್ಲೈಟ್​ ಏರಲು ಸಿದ್ಧವಾಗಿದ್ದಾರೆ. ಇಂದ್ರಜಿತ್​ ಮಾಡ್ತಿರುವ ಹೊಸ ಬಾಲಿವುಡ್​ ಚಿತ್ರಕ್ಕೆ ಪ್ರಮಖ ನಟಿಯರಾದ ಸ್ವಾರ ಬಾಸ್ಕರ್ ಇಲ್ಲವೇ ರಿಚಾ ಚದಾ ಅಭಿನಯಿಸಲಿದ್ದಾರಂತೆ. ಸದ್ಯ ಇಂದ್ರಜಿತ್​ ಈಗ ಮಜಾ ಟಾಕೀಸ್​ ಎರಡನೇ ಸೀಜನ್​ನಲ್ಲಿ ಬ್ಯೂಸಿ ಆಗಿದ್ದು, ನಂತ್ರ ಈ ಹೊಸ ಚಿತ್ರದ ಮತ್ತಷ್ಟು ವಿಷ್ಯಗಳನ್ನ ರಿವಿಲ್​ ಮಾಡೋದಾಗಿ ಹೇಳಿದ್ದಾರೆ.

0

Leave a Reply

Your email address will not be published. Required fields are marked *