ಕೋಮುವಾದವನ್ನ ಹತ್ತಿಕ್ಕಲು ಮಾನವ ಸರಪಳಿ ನಿರ್ಮಾಣ…

ಕೋಮುವಾದವನ್ನ ಹತ್ತಿಕ್ಕಲು ಇಂದು ನಾಡಿನಾದ್ಯಂತ ‘ಸೌಹಾರ್ದತೆಗಾಗಿ ಕರ್ನಾಟಕ ಮಾನವ ಸರಪಳಿ’ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.. ಕರ್ನಾಟಕದಲ್ಲಿ ಕೋಮು ಸಾಮರಸ್ಯವನ್ನು ಹರಡಲು ಶಾಂತಿ ಸಂದೇಶವನ್ನ ಸಾರಲು ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮುಖ್ಯ ನಗರಗಳಲ್ಲಿ ಈ ಕಾರ್ಯಕ್ರಮವನ್ನ ಏಕಕಾಲದಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ಎಲ್ಲರೂ ನಿಗದಿತ ಸ್ಥಳದಲ್ಲಿ ಸೇರಿ ಹತ್ತು ನಿಮಿಷಗಳ ಕಾಲ ಕೈ ಹಿಡಿದು, ಅಖಂಡ ಮಾನವ ಸರಪಳಿ ನಿರ್ಮಿಸಲು ತೀರ್ಮಾನ ಮಾಡಲಾಗಿದ್ದು, ಇನ್ನು ಬೆಂಗಳೂರಿನ ಟೌನ್ ಹಾಲ್​ನಿಂದ ಶಿರಸಿ ವೃತ್ತದವರೆಗೆ ಮಾನವ ಸರಪಳಿಯನ್ನ ಮಾಡಲು ಮುಂದಾಗಿದ್ದಾರೆ..

0

Leave a Reply

Your email address will not be published. Required fields are marked *