ಗೃಹ ಸಚಿವ ಪರಮೇಶ್ವರ್ ಸಭೆ ಮುಕ್ತಾಯ.

ಬೆಂಗಳೂರಿನಲ್ಲಿ ಯುವತಿ ಮೇಲೆ ನಡೆದ ದೌಜ೯ನ್ಯ ಪ್ರಕರಣ ಸಂಬಂಧ ಗೃಹ ಸಚಿವ ಪರಮೇಶ್ವರ್ ಸಭೆ ಮುಕ್ತಾಯ. ಹಿರಿಯ ಪೊಲೀಸ್ ಅಧಿಕಾರಿಗೊಂದಿಗೆ ವಿಕಾಸಸೌಧದಲ್ಲಿ ಸಭೆ ನಡೆಸಿದ ಗೃಹ ಸಚಿವರು. ಸಭೆ ಬಳಿಕ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸುದ್ದಿಗೋಷ್ಟಿ. ಬೆಂಗಳೂರಿನಲ್ಲಿ‌ ಯುವತಿ ಮೇಲೆ ಲೈಂಗಿಕ ದೌಜ೯ನ್ಯ ಪ್ರಕರಣ ಈ ಹೊಸ ವಷ೯ ಬಹಳ ಸಂತೋಶದಿಂದ ಪ್ರಾರಂಭವಾಗಬೇಕಿತ್ತು. ಆದ್ರೆ ಮೋಡ ಕವಿದ ವಾತಾವರಣದ ತರ ಆಗಿಬಿಟ್ಟಿದೆ. ಡಿಸೆಂಬರ್ ೩೧ ರಂದು ನಡೆದ ಘಟನೆ ದುರದೃಷ್ಟಕರ.ಈ ರೀತಿ ಆಗಬಾರದಿತ್ತು. ಈ ಘಟನೆಯನ್ನ ಇಡಿ ವಿಶ್ವಕ್ಕೆ ಬೇರೆ ರೀತಿಯೇ ತೋರಿಸುವ ಕೆಲಸ ನಡೆದಿದೆ. ಬೆಂಗಳೂರು ಬಹಳ ಶಾಂತಿ ಹೊಂದಿರುವ , ಮಹಿಳೆಯರಿಗೆ ಬಹಳ ಸೇಫ್ ಆಗಿರುವ ಸ್ಥಳ ಈ ಘಟನೆ ದುರದೃಷ್ಟಕರ .ಇದು ಆಗಲೂ ಬಾರದು. ನಮ್ಮ ಸಕಾ೯ರ ಮಹಿಳೆಯರ ರಕ್ಷಣೆಗೆ ಬದ್ದವಾಗಿದೆ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಬಹಳ ಮುಖ್ಯ. ಸಕಾ೯ರ ಮಹಿಳೆಯರ ರಕ್ಷಣೆಗೆ ಬದ್ಧವಾಗಿದೆ.

0

Leave a Reply

Your email address will not be published. Required fields are marked *