‘ಇಲ್ಲೇ ಕಂಫರ್ಟ್ ಆಗಿದ್ದೇವೆ’

ಕಾಂಗ್ರೆಸ್​ ಶಾಸಕರನ್ನ ಬೇರೆ ರಾಜ್ಯಕ್ಕೆ ಶಿಫ್ಟ್​ ಮಾಡುವ ವಿಚಾರ. ಹೊರ ರಾಜ್ಯಕ್ಕೆ ನಮ್ಮ ಶಾಸಕರನ್ನು ಕರೆದೊಯ್ಯವ ಅಗತ್ಯವಿಲ್ಲ. ಇಲ್ಲೇ ಕಂಫರ್ಟ್ ಆಗಿದ್ದೇವೆ. ಯಾರೂ ಕೂಡ ಕಾಂಗ್ರೆಸ್ ಬಿಟ್ಟು ಬಿಜೆಪಿ ಬೆಂಬಲಿಸಲ್ಲ. ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್ ಎಲ್ಲಿಗೆ ಹೋಗ್ತಾರೆ. ಇಲ್ಲಿಗೆ ವಾಪಾಸ್ ಬಂದೇ ಬರ್ತಾರೆ. ಈಗಲ್ಟನ್ ರೆಸಾರ್ಟ್ ಬಳಿ ರಾಮಲಿಂಗಾರೆಡ್ಡಿ ಹೇಳಿಕೆ. ನಾಳೆ ಸುಪ್ರೀಂಕೋರ್ಟ್​ನಲ್ಲಿ ಶಾಸಕರ ಬಲ ತೋರಿಸಲಿ. ಯಡಿಯೂರಪ್ಪ ಮೂರು ದಿನದ ಮುಖ್ಯಮಂತ್ರಿ. ಸಾಲಮನ್ನಾ ವಿಚಾರದಲ್ಲಿ ಯಡಿಯೂರಪ್ಪ 2008ರಲ್ಲಿ ನಡವಳಿಕೆ ಹೇಗಿತ್ತು. ನೋಟ್ ಪ್ರಿಂಟ್ ಮಾಡುವ ಮಿಷಿನ್ ಇಲ್ಲ ಅಂದಿದ್ರು. ಈಗಲ್ಟನ್ ರೆಸಾರ್ಟ್ ಬಳಿ ರಾಮಲಿಂಗಾರೆಡ್ಡಿ ಹೇಳಿಕೆ.

0

Leave a Reply

Your email address will not be published. Required fields are marked *