‘ನನಗೆ ಟಿಕೆಟ್ ಕೈ ತಪ್ಪದಂತೆ ನೋಡಿಕೊಳ್ಳಿ’

ಸಾಗರ ಕ್ಷೇತ್ರದಲ್ಲಿ ಟಿಕೆಟ್ ವಿಚಾರವಾಗಿ ಪೈಪೋಟಿ ನಡೆದಿದ್ದು, ಸಾಗರ ಟಿಕೆಟ್​​ ಆಕಾಂಕ್ಷಿ ಹರತಾಳು ಹಾಲಪ್ಪ ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ. ಕೊನೆ ಕ್ಷಣದಲ್ಲಿ ನನಗೆ ಟಿಕೆಟ್ ಕೈ ತಪ್ಪದಂತೆ ನೋಡಿಕೊಳ್ಳಿ ಎಂದು‌ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಕೆಲವು ಕ್ಷಣಗಳಲ್ಲಿ ಟಿಕೆಟ್​ ಘೋಷಣೆಯಾಗಲಿದೆ ನನಗೆ ಟಿಕೆಟ್​​ ಸಿಗುತ್ತದೆ ಅನ್ನೋ ಭರವಸೆಯಲ್ಲಿ ಇದ್ದೇನೆ ಎಂದು ಹೇಳಿದ್ರು..

0

Leave a Reply

Your email address will not be published. Required fields are marked *