ಆನೇಕಲ್ ಅರ್ಧ ಮುದ್ರಿತವಾದ ೨ ಸಾವಿರ ನೊಟು ಪತ್ತೆ.

ಆನೇಕಲ್ ಅರ್ಧ ಮುದ್ರಿತವಾದ ೨ ಸಾವಿರ ನೊಟು ಪತ್ತೆ. ಆನೇಕಲ್ ಎಸ್.ಬಿ.ಐ ಬ್ಯಾಂಕ್ ನಲ್ಲಿ ಪತ್ತೆ. ಆನೇಕಲ್ ಬಾಲು ಎಂಬುವವರು ಹಣ ಡ್ರಾ ಮಾಡುವಾಗ ಸಿಕ್ಕ ಅರ್ಧ ಮುದ್ರಿತ ಅಸಲಿ ೨ ಸಾವಿರ ನೊಟು. ಬ್ಯಾಂಕ್ ಅಧಿಕಾರಿಗಳಿಂದ ರಿಸರ್ವ್ ಬ್ಯಾಂಕ್ ನಲ್ಲಿ ಬದಲಿಸಿಕೊಳ್ಳಿ ಎಂದು ಹಾರಿಕೆಯ ಉತ್ತರ. ಅರ್ಧ ಮುದ್ರಿತ ನೊಟನ್ನ ಕುತೂಹಲದಿಂದ ವಿಕ್ಷಣೆ ಮಾಡಿದ ಸಾರ್ವಜನಿಕರು. ಮಾದ್ಯಮ ಕ್ಯಾಮೆರ ಕಂಡ ಕೂಡಲೇ ನೊಟನ್ನ ಬದಲಿಸಿಕೊಟ್ಟ ಎಸ್.ಬಿ.ಐ ಮ್ಯಾನೇಜರ್. ಆನೇಕಲ್ ನ ಎಸ್.ಬಿ.ಐ ಶಾಖೆಯಿಂದ ನೊಟು ಬದಲು.

0

Leave a Reply

Your email address will not be published. Required fields are marked *