ನಮ್ಮ ಸುದ್ದಿಗಳನ್ನೇ ಪ್ರಸಾರ ಮಾಡುವುದಿಲ್ಲ ಅಂತ ಬಾಗಲಕೋಟೆಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. ಬಾಗಲಕೋಟೆಯ ಖಾಸಗಿ ಹೋಟೆಲ್ ವೊಂದರಲ್ಲಿ ತಂಗಿದ್ದ ಕುಮಾರಸ್ವಾಮಿಯವರ ರಿಯಾಕ್ಷನ್ ಗೆ ಹೋದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳು ನಮ್ಮ ಪಕ್ಷದ ವರದಿಗಳನ್ನ ಬಿತ್ತರಿಸುತ್ತಿಲ್ಲ. ನಮ್ಮ ಸುದ್ದಿಗಳನ್ನ ಡಸ್ಟ್ ಬಿನ್ ಗೆ ಹಾಕಿ ಬಿಸಾಕಲಾಗಿತ್ತಿದೆ ಅಂತ ಆರೋಪಿಸಿದ್ರು..