ಪ್ರವಾಹದಿಂದ 80ಕ್ಕೂ ಮಂದಿ ದುರ್ಮರಣ…

ಉತ್ತರ ಭಾರತದಲ್ಲಿ ಕಳೆದ 15 ದಿನದಿಂದ ಭಾರೀ ಮಳೆಯಾಗುತ್ತಿರುವ ಪರಿಣಾಮ ಅಸ್ಸಾಂ, ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಅಸ್ಸಾಂನಲ್ಲಿ ಪ್ರವಾಹದಿಂದ ಈವರೆಗೆ 80ಕ್ಕೂ ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇನ್ನು ಪ್ರವಾಹದಿಂದ 87,500 ಮಂದಿ ತತ್ತರಿಸಿದ್ದಾರೆ. ಇನ್ನು 131 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದೆ.

0

Leave a Reply

Your email address will not be published. Required fields are marked *