ಚಿರಂಜೀವಿ ಅವರ 151 ಚಿತ್ರಕ್ಕೆ ನಟಿ ನಯನತಾರ ಅಭಿನಯಿಸಲು ಗ್ರೀನ್​ ಸಿಗ್ನಲ್​

ಮೆಗಾ ಸ್ಟಾರ್​ ಚಿರಂಜೀವಿ ಅವ್ರ 151 ಚಿತ್ರಕ್ಕೆ ನಾಯಕಿಯರು ಸಿಗುತ್ತಿಲ್ಲ ಎಂಬುದು ಹಳೇ ಸುದ್ದಿ. ಈಗ ಹೊಸ ವಿಷ್ಯ ಏನಂದ್ರೆ ಚಿರಂಜೀವಿ ಅವ್ರ 151 ಚಿತ್ರಕ್ಕೆ ನಟಿ ನಯನತಾರ ಅಭಿನಯಿಸಲು ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರಂತೆ. ಈ ಚಿತ್ರಕ್ಕಾಗಿ ನಯನಾತಾರ ಕೇಳಿರುವ ಸಂಭಾವನೆ ಎಷ್ಟು ಗೊತ್ತಾ ? ಬರೋಬ್ಬರಿ ನಾಲ್ಕು ಕೋಟಿಯಂತೆ. ಇದು ಉಯ್ಯಲವಾಡ ನರಸಿಂಹ ರೆಡ್ಡಿ’ಕುರಿತಾದ ಜೀವನಾಧರಿತ ಚಿತ್ರವಾಗಿದ್ದು, ಸಧ್ಯದಲ್ಲೇ ಶೂಟಿಂಗ್​ ಶುರುವಾಗಲಿದೆ ಎನ್ನಲಾಗಿದೆ.

0

Leave a Reply

Your email address will not be published. Required fields are marked *