ಗೀತಾವಿಷ್ಣುಗೆ ಜಾಮೀನು

ಬೆಂಗಳೂರಿನಲ್ಲಿ ಹಿಟ್​ ಅಂಡ್​​ ರನ್​ ಪ್ರಕರಣ . ಗೀತಾ ವಿಷ್ಣುಗೆ ಷರತ್ತು ಬದ್ಧ ಜಾಮೀನು ಮಂಜೂರು .ತನಿಖೆಗೆ ಸಹಕರಿಸಬೇಕು, ಸಾಕ್ಷಿ ನಾಶಮಾಡಬಾರದು.ತನಿಖಾಧಿಕಾರಿಗಳ ಕರೆದಾಗ ವಿಚಾರಣೆಗೆ ಹಾಜರಾಗಬೇಕು. ಬೆಂಗಳೂರಿನ ಒಂದನೇ ಎಸಿಎಂಎಂ ಕೋರ್ಟ್​ನಿಂದ ಜಾಮೀನು. ಸಿಆರ್ ಪಿಸಿ 436 ರಡಿಯಲ್ಲಿ ಜಾಮೀನು ಮಂಜೂರು.25 ಸಾವಿರ ಬಾಂಡ್ ಶ್ಯೂರಿಟಿ ನೀಡುವಂತೆ ಷರತ್ತು.

0

Leave a Reply

Your email address will not be published. Required fields are marked *