ಎಲ್ಲೆಂದರಲ್ಲಿ ಕಸ ಎಸೆದ್ರೆ ಬೀಳುತ್ತೆ ಫೈನ್…

ಬೆಂಗಳೂರು ನಾಗರಿಕರಿಗೆ ಎಚ್ಚರಿಕೆ ಗಂಟೆ – ಎಲ್ಲೆಂದರಲ್ಲಿ ಕಸ ಎಸೆದ್ರೆ ಬೀಳುತ್ತೆ ಫೈನ್ – ನಗರದ ಸ್ವಚ್ಛತೆ ಕಾಪಾಡಲು ಮಾರ್ಷಲ್​ಗಳ ನೇಮಕ, ಬೆಂಗಳೂರು ನಾಗರಿಕರಿಗೆ ಎಚ್ಚರಿಕೆ ಗಂಟೆ, ಇನ್ಮುಂದೆ ಎಲ್ಲೆಂದರಲ್ಲಿ ಕಸ ಎಸೆದ್ರೆ ಬೀಳುತ್ತೆ ಫೈನ್. ಪ್ರಾಯೋಗಿಕವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಮಾರ್ಷಲ್ ಗಳ ನೇಮಕ, ವಾರ್ಡ್ ಗಳ ಸ್ವಚ್ಛತೆ ಉಸ್ತುವಾರಿ ನೋಡಿಕೊಳ್ಳಲು ನಿವೃತ್ತ ಯೋಧರು ಪ್ರಾಯೋಗಿಕವಾಗಿ ಬಿಬಿಎಂಪಿಯಿಂದ ಈ ಯೋಜನೆ ಜಾರಿ. ಪ್ರತೀ ಕಸದ ಕ್ವಾರಿಗಳಲ್ಲಿ ಭದ್ರತೆ ದೃಷ್ಟಿಯಿಂದ 20 ಮಾರ್ಷಲ್ ಗಳ ನೇಮಕ ಪ್ರತೀ ವಲಯದ ಒಂದೊಂದು ವಾರ್ಡ್ ಗಳಲ್ಲೂ ಮಾರ್ಷಲ್ ನೇಮಿಸುವಂತೆ ಅಧಿಕಾರಿಗಳಿಗೆ ಸೂಚನೆ

0

Leave a Reply

Your email address will not be published. Required fields are marked *