ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ…

ಪಾರ್ಟಿ ನೆಪದಲ್ಲಿ ಕರೆದು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.. ಕೆ.ಆರ್​.ಪುರದ ಕಾಡುಗೋಡಿಯ ಕ್ಲಾಸಿಕ್ ಇನ್ ಲಾಡ್ಜ್ ನಲ್ಲಿ 10 ದಿನಗಳ ಕಾಲ ನಿರಂತರವಾಗಿ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ.. ಅತ್ಯಾಚಾರಕ್ಕೆ ಒಳಗಾದ ಯುವತಿ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕುರಿತು ತಿಳಿದುಬಂದಿದ್ದು, ಘಟನೆಯ ಕುರಿತು ಕೆ.ಆರ್​.ಪುರ ಪೊಲೀಸರಿಂದ ಪ್ರಕರಣ ದಾಖಲಾಗಿದೆ.. ಅಲ್ಲದೆ ಉಡುಪಿಯ ರಾಘವೇಂದ್ರ, ಪಶ್ಚಿಮ ಬಂಗಾಳದ ಮನೋರಾಜನ್ ಪಂಡಿತ್, ದಾವಣಗೆರೆಯ ಸಾಗರ್, ಲಾಡ್ಜ್​ ಮಾಲೀಕ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ..

0

Leave a Reply

Your email address will not be published. Required fields are marked *