ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಟ್ಟನೆಯ ಮಂಜು

 ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಟ್ಟನೆಯ ಮಂಜು ಆವರಿಸಿದ್ದು ನಗರವೆಲ್ಲಾ ಮಂಜಿನಲ್ಲೇ ಮುಳುಗಿದೆ. ಜನರು ಸ್ವೆಟರ್, ಮಫ್ಲರ್ ಧರಿಸಿ ಕೊರೆಯುವ ಚಳಿಯಲ್ಲಿ ತಮ್ಮ-ತಮ್ಮ ದಿನಚರಿ ಆರಂಭಿಸಿದ್ದಾರೆ. ಇನ್ನು ಕವಿದ ಮಂಜಿನಲ್ಲಿ ರಸ್ತೆ ಕಾಣದೆ ವಾಹನ ಸವಾರರು ಪರದಾಡುತ್ತ ವಾಹನ ಚಾಲಿಸುತ್ತಿದ್ದಾರೆ. ಇನ್ನೂ ನಂದಿಬೆಟ್ಟದಲ್ಲಿ ದಟ್ಟವಾಗಿ ಮಂಜು ಕವಿದಿದ್ದು, ಪ್ರಕೃತಿ ಸೌಂದರ್ಯ ನೋಡುಗರ ಮನಸೂರೆಗೊಳ್ಳುತ್ತಿದೆ…

0

Leave a Reply

Your email address will not be published. Required fields are marked *