ಕಾಶ್ಮೀರದಲ್ಲಿ ಮೊದಲ ಹಿಮದ ಸಿಂಚನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಮಂಜಿನ ಸಿಂಚನವಾಗಿದೆ. ಗಂದೇರ್​ಬಾಲ್​​ನ ಸೋನಾಮಾರ್ಗ್​​​ನ ಸುತ್ತಮುತ್ತಲ ಪ್ರದೇಶಗಳಲ್ಲಿ ಇಂದು ದಟ್ಟವಾದ ಮಂಜು ಸುರಿದಿದೆ. ಈ ಮೂಲಕ ಚಳಿಯ ಪ್ರಮಾಣದಲ್ಲಿ ಕೂಡ ಏರಿಕೆಯಾಗಿದ್ದು, ಪ್ರಕೃತಿ ಸೌಂದರ್ಯದ ಸೊಬಗು ಕೂಡ ಇಮ್ಮಡಿಗೊಂಡಿದೆ. ಪ್ರಾಕೃತಿಕ ಮಂಜು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

0

Leave a Reply

Your email address will not be published. Required fields are marked *