ಕಟ್ಟಡಕ್ಕೆ ಆಕಸ್ಮಿಕ ಬೆಂಕಿ

ಕೊಬ್ಬರಿ ತುಂಬಿದ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಎರಡು ಲಕ್ಷ ಮೌಲ್ಯದ ಕೊಬ್ಬರಿ ಬೆಂಕಿಗಾಹುತಿಯಾದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಬ್ಬರಿ ಜೊತೆಗೆ ಕಟ್ಟಡದ ಹೊರಗಿದ್ದ ಹಸು ಕೂಡಾ ಸಾವನ್ನಪ್ಪಿದೆ. ಗ್ರಾಮದ ಸಿದ್ದಯ್ಯ ಎಂಬುವರಿಗೆ ಸೇರಿದ ಕೊಬರಿ ಕಟ್ಟಡ ಇದಾಗಿದ್ದು, ಬೆಳಗಿನ ಜಾವ ಈ ಘಟನೆ ನಡೆದಿದೆ

0

Leave a Reply

Your email address will not be published. Required fields are marked *