ಆಂಧ್ರ ಪ್ರದೇಶ ಎಕ್ಸ್​​ಪ್ರೆಸ್​​ನಲ್ಲಿ ಅಗ್ನಿ ಅವಘಡ

ಆಂಧ್ರ ಪ್ರದೇಶ ಎಕ್ಸ್​​ಪ್ರೆಸ್​​ನ 4 ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ. ಮಧ್ಯಪ್ರದೇಶದ ಗ್ವಾಲಿಯರ್​​ನ ಬಿರ್ಲಾ ನಗರ ರೈಲ್ವೇ ನಿಲ್ದಾಣ ಬಳಿ ಈ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಅಗ್ನಿ ಅವಘಡದ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಿ – 6, ಬಿ – 7 ಬೋಗಿಗಳು ಸೇರಿದಂತೆ ಒಟ್ಟು 4 ಬೋಗಿಗಳು ಹೊತ್ತಿ ಉರಿಯುತ್ತಿವೆ.

0

Leave a Reply

Your email address will not be published. Required fields are marked *