ಫೆಬ್ರವರಿ ೧ ರಂದು ಕೇಂದ್ರ ಬಜೆಟ್ ಮಂಡನೆ

ಕೇಂದ್ರ ಬಜೆಟ್​ಅನ್ನು ಫೆಬ್ರವರಿ ಒಂದರಂದೇ ಮಂಡಿಸುವುದಾಗಿ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಅಲ್ದೇ, ಬಜೆಟ್ ಮಂಡನೆ ಸಾಂವಿಧಾನಿಕ ಜವಾಬ್ದಾರಿ. ಇದು ಯಾವ್ದೇ ಒಂದು ರಾಜ್ಯಕ್ಕೆ ಸೀಮಿತವಲ್ಲ ಅಂತ ಕೂಡ ಹೇಳಿದ್ರು. ದ್ದಾರೆ. ಅಲ್ದೇ, ಬಜೆಟ್ ಮಂಡನೆ ದಿನಾಂಕ ದಿಡೀರ್ ನಿರ್ಧಾರವಲ್ಲ ಅಂತ ಕೂಡ ಹೇಳಿದ್ದಾರೆ. ಇನ್ನು ವಿಪಕ್ಷಗಳು ದಿವಾಳಿಯಾಗಿವೆ. ಸಮಸ್ಯೆಲ್ಲದ ವಿಷಯಗಳನ್ನೂ ದೊಡ್ಡ ಸಮಸ್ಯೆಯಂತೆ ಬಿಂಬಿಸ್ತಿವೆ ಅಂತ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉತ್ತರಾಖಂಡ್ ಮತ್ತು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಯಾವ್ದೇ ಕೆಲಸ ಮಾಡಿಲ್ಲ. ಆದ್ರಿಂದಾಗಿ ಕೇಂದ್ರ ಸರ್ಕಾರ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ ಬಜೆಟ್ ಮಂಡನೆಯನ್ನು ವಿರೋಧಿಸ್ತಿವೆ ಅಂತ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿದ್ಧಾರ್ಥ್ ನಾಥ್ ಹೇಳಿದ್ದಾರೆ.

0

Leave a Reply

Your email address will not be published. Required fields are marked *