ಉತ್ತರ ಭಾರತದಾದ್ಯಂತ ಭೂಕಂಪದ ಅನುಭವ

ಉತ್ತರ ಭಾರತದ ಹಲವೆಡೆ ಇಂದು ಲಘು ಭೂಕಂಪವಾಗಿದೆ. ದೆಹಲಿಯ ಎನ್​ಸಿಆರ್, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ ಸೇರಿದಂತೆ ಪಂಜಾಬ್​, ಹರಿಯಾಣ, ನೋಯ್ಡಾ, ಗಾಜಿಯಾಬಾದ್​, ಗುರ್​ಗಾಂವ್​ನಲ್ಲಿ ಭೂಕಂಪವಾಗಿದೆ. ಹಾಗೆಯೇ ಪಾಕಿಸ್ತಾನ, ಕಾಬೂಲ್​, ಆಪ್ಘಾನಿಸ್ತಾನದಲ್ಲೂ ಭೂಕಂಪವಾಗಿದ್ದು, ಆಪ್ಘಾನಿಸ್ಥಾನದಲ್ಲಿ 6.1 ತೀವ್ರತೆಯ ಭೂಕಂಪ ದಾಖಲಾಗಿದೆ. ಭೂಕಂಪದ ಅನುಭವವವಾಗುತ್ತಿದ್ದಂತೆ ಜನರೆಲ್ಲರೂ ಭಯಭೀತರಾಗಿ ತಮ್ಮ ಮನೆಯಿಂದ ಹೊರ ಬಂದಿದ್ದಾರೆ. ಇಲ್ಲಿಯವರೆಗು ಯಾವುದೇ ಪ್ರಾಣಾಪಾಯವಾದ ಬಗ್ಗೆ ವರದಿ ಇಲ್ಲ.

0

Leave a Reply

Your email address will not be published. Required fields are marked *