‘ಕಾಂಗ್ರೆಸ್​ ವೋಟ್ ಶೇರಿಂಗ್ ಜಾಸ್ತಿಯಾಗಿದೆ’ : ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

‘ಕಾಂಗ್ರೆಸ್​ ವೋಟ್ ಶೇರಿಂಗ್ ಜಾಸ್ತಿಯಾಗಿದೆ ಅಂತ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.. ಸೋಲು ಗೆಲುವು ಏನೇ ಇದ್ರೂ ಸ್ವೀಕರಿಸುತ್ತೇವೆ.. ಗುಜರಾತ್​ನಲ್ಲಿ ಕಾಂಗ್ರೆಸ್ ಪಕ್ಷದ ಪರ ವೋಟ್ ಶೇರಿಂಗ್ ಜಾಸ್ತಿಯಾಗಿದೆ.. ಇದು ಅಲ್ಲಿನ ಆಡಳಿತ ಪಕ್ಷದ ವಿರುದ್ಧ ಜನ ಇದ್ದಾರೆ ಅನ್ನೋದನ್ನು ತೋರಿಸಿದೆ ಅಂತ ಹೇಳಿದ್ದಾರೆ.. ರಾಜ್ಯದಲ್ಲಿ ಇನ್ನೂ ಹೆಚ್ಚಿನ ಸ್ಥಾನ ಕಾಂಗ್ರೆಸ್​ ಗೆಲ್ಲಲಿದೆ ಅಂತ ತಿಳಿಸಿದ್ರು..

0

Leave a Reply

Your email address will not be published. Required fields are marked *