ದೀಪಿಕಾ ಪಡುಕೋಣೆಗೆ ಮಕ್ಕಳೆಂದರೆ ಇಷ್ಟವಂತೆ

ಬಾಲಿವುಡ್​​ ಬೆಡಗಿ ದೀಪಿಕಾ ಪಡುಕೋಣೆಗೆ ದೊಡ್ಡದೊಂದು ಆಸೆ ಇದ್ಯಂತೆ.. ತಾನು ಸಾಯುವುದರ ಒಳಗೆ ಮಕ್ಕಳನ್ನ ಪಡಿಬೇಕು ಬೇಕು ಎಂಬ ಹಂಬಲವನ್ನ ಈಕೆ ಇಟ್ಟುಕೊಂಡಿದ್ದಾಳಂತೆ.. ಖಾಸಗಿ ಚಾನೆಲ್​​ ಒಂದಕ್ಕೆ ನೀಡಿದ್ದ ಸಂದರ್ಶನ​​ದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು, ನನಗೆ ಮಕ್ಕಳೆಂದ್ರೆ ತುಂಬಾ ಇಷ್ಟ, ಹೀಗಾಗೆ ನಾನು ಸಹ ಮಕ್ಕಳು ಪಡಿಬೇಕು ಅಂದಿದ್ದಾರೆ..

0

Leave a Reply

Your email address will not be published. Required fields are marked *