ಗೆಲುವು ನಮ್ಮದೇ ಎಂದ ಡಿಕೆಶಿ…

ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್​ ಪಟೇಲ್​ ಜಯಗಳಿಸುತ್ತಾರೆಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ‌ನ ಎಲ್ಲಾ ಶಾಸಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಅಹ್ಮದ್ ಪಟೇಲ್​ಗೆ ಆಗತ್ಯವಾದ ೪೫ ಮತ ಬಿದ್ದಿರುವುದರಿಂದ ಅಹ್ಮದ್ ಪಟೇಲ್ ಜಯ ಗಳಿಸೋದು ಖಚಿತ ಎಂದು ಡಿ.ಕೆ.ಶಿವಕುಮಾರ್ ಬೆಂಗಳೂರಿನ ಸದಾಶಿವ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

0

Leave a Reply

Your email address will not be published. Required fields are marked *