‘ಸೈಕಲ್ ರವಿ ಯಾರು ಅನ್ನೋದೆ ಗೊತ್ತಿಲ್ಲ’

ಸೈಕಲ್ ರವಿ ಜೊತೆ ಮಾಜಿ ಸಚಿವ ಎಂ.ಬಿ ಪಾಟೀಲ್ ಲಿಂಕ್ ಆರೋಪ, ಸೈಕಲ್ ರವಿ ಯಾರು ಅನ್ನೋದೆ ಗೊತ್ತಿಲ್ಲ ನನಗೆ ಈ ವಿಚಾರ ತಿಳಿದು ನನಗೆ ದಿಗ್ಭ್ರಮೆಯಾಗಿದೆ ಎಂದು ವಿಜಯಪುರದಲ್ಲಿ ಶಾಸಕ ಎಂ.ಬಿ ಪಾಟೀಲ್‌ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿ ನೋಡಿದ ಮೇಲೆ ನನಗೆ ವಿಚಾರ ಗೊತ್ತಾಗಿದೆ, ಸೈಕಲ್ ರವಿಯಂತ ಚಿಲ್ಲರೆ ಜೊತೆ ಸಂಬಂಧ ಇಟ್ಟುಕೊಳ್ಳುವಂತವನು ನಾನಲ್ಲ. ಆತ ಯಾರು, ನೋಡಲು ಹೇಗಿದ್ದಾನೆ ಅನ್ನೋದು ನನಗೆ ಗೊತ್ತಿಲ್ಲ ನಾನು ಕೂಡ ಸಿಸಿಬಿ ಅಧಿಕಾರಿಗಳನ್ನ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಈ ಕುರಿತು ನಾನು ಮಾಹಿತಿ ಪಡೆದುಕೊಳ್ತಿದ್ದೇನೆ ಎಂದು ವಿಜಯಪುರದಲ್ಲಿ ಶಾಸಕ ಎಂ.ಬಿ ಪಾಟೀಲ್‌ ಸ್ಪಷ್ಟನೆ ನೀಡಿದ್ದಾರೆ.

0

Leave a Reply

Your email address will not be published. Required fields are marked *