ಸೈನೆಡ್​ ಮೋಹನ್​ಗೆ ಜೀವಾವಧಿ ಶಿಕ್ಷೆ

ಸೈನೆಡ್​ ಮೋಹನ್​ ಕುಮಾರ್​ಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಪುತ್ತೂರಿನ ಅನಿತಾ ಕೊಲೆ ಪ್ರಕರಣ ಸಂಬಂಧ ಹೈಕೋರ್ಟ್​ ಏಕಸದಸ್ಯ ಪೀಠ ತೀರ್ಪು ನೀಡಿದೆ. ಜೀವಿತಾವಧಿಯ ಕೊನೆಯ ದಿನದವರೆಗೆ ಸೈನೆಡ್​ ಮೋಹನ್​ ಕುಮಾರ್ ಜೈಲಿನಲ್ಲಿರುವಂತೆ ಹೈಕೋರ್ಟ್ ತೀರ್ಪು ನೀಡಿದೆ.

0

Leave a Reply

Your email address will not be published. Required fields are marked *