ಮೂಕ ಜೀವಿ ರೋಧನೆಗೆ ಮಿಡಿದ ಕಾಮಧೇನು

ಹಸುವೊಂದು ತನ್ನ ಕರುವಿಗೆ ಹಾಲು ಕುಡಿಸಿದಂತೆ ಮೇಕೆಯೊಂದಕ್ಕೆ ಹಾಲು ಕುಡಿಸುವ ಮೂಲಕ ತಾಯ್ತನಕ್ಕೆ ಇನ್ನಷ್ಟು ಅರ್ಥ ತಂದುಕೊಟ್ಟ ಘಟನೆ ಚಾಮರಾಜನಗರ ತಾಲೂಕಿನ ಎಲಚೆಟ್ಟಿ ಗ್ರಾಮದಲ್ಲಿ ನಡೆದಿದೆ.ಗುಂಡ್ಲುಪೇಟೆ ತಾಲೂಕಿನ ಎಲೆಚೆಟ್ಟಿ ಗ್ರಾಮದ ಮಹದೇವಸ್ವಾಮಿ ಎಂಬವರಿಗೆ ಸೇರಿದ ಹಸು ಅವರೇ ಸಾಕಿರುವ ಮೇಕೆಮರಿಗೆ ಹಾಲು ಕುಡಿಸುವ ಮೂಲಕ ತಾಯ್ತನದ ಮೌಲ್ಯ‌ವನ್ನು ಇನ್ನುಷ್ಟು ಹೆಚ್ಚಿಸಿದೆ. ಹಸು ಮತ್ತು ಮೇಕೆಯ ಅವಿನಾಭಾವವನ್ನು ಕಂಡ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ….

0

Leave a Reply

Your email address will not be published. Required fields are marked *