‘ಗೊಂದಲಗಳು ಸದ್ಯದಲ್ಲೇ ಬಗೆಹರಿಯುತ್ತವೆ’

ಟಿಕೆಟ್​ ಹಂಚಿಕೆ ವಿಚಾರವಾಗಿ ಗೃಹಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. 16 ಶಾಸಕರಿಗೆ ಟಿಕೆಟ್ ಸಿಕ್ಕಿಲ್ಲ ಸಣ್ಣಪುಟ್ಟ ಗೊಂದಲ ಇದೆ. ಸದ್ಯದಲ್ಲೇ ಎಲ್ಲಾ ಬಗೆಹರಿಯುತ್ತೆ, ಗೊಂದಲ ಬಿಜೆಪಿಯಲ್ಲಿ ಇಲ್ವ ಜೆಡಿಎಸ್​ನಲ್ಲಿ ಇಲ್ವ ಅಂತ ಪ್ರಶ್ನೆ ಮಾಡಿದ್ರು.

0

Leave a Reply

Your email address will not be published. Required fields are marked *