ಕೋಮು ಶಕ್ತಿಗಳು ಪಕ್ಷಕ್ಕೆ ಬೇಡ..!

ಜಾತ್ಯತೀತ ತತ್ವ ಅನುಸರಿಸುವವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ತೇವೆ. ಸಮಾಜ ಒಡೆಯುವವರು, ಕೋಮು ಶಕ್ತಿಗಳಿಗೆ ಬೆಂಬಲಿಸುವವರು ಪಕ್ಷಕ್ಕೆ ಬೇಡ. ಜಾತ್ಯತೀತ ತತ್ವದಲ್ಲಿ ನಂಬಿಕೆ ಇರುವವರು ಬಿಜೆಪಿಯಲ್ಲಿರಬಾರದು. ಈ ಬಾರಿ ಕೋಮುವಾದಿ ಶಕ್ತಿಗಳು ಚುನಾವಣೆಯಲ್ಲಿ ಗೆಲ್ಲಬಾರದು ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ರು.

0

Leave a Reply

Your email address will not be published. Required fields are marked *