ಜಾವೆಲಿನ್​ ಎಸೆತದಲ್ಲಿ ಸ್ವರ್ಣ ಪದಕ..

ಕಾಮನ್​ವೆಲ್ತ್​​ಗೇಮ್ಸ್​ನಲ್ಲಿ ಇಂದು ಕೂಡ ಭಾರತೀಯರ ಚಿನ್ನದ ಬೇಟೆ ಮುಂದುವರೆದಿದೆ. ಜಾವೆಲಿನ್​​ ಎಸೆತದಲ್ಲಿ ನೀರಜ್​ ಚೋಪ್ರಾ ಚಿನ್ನದ ಪದಕವನ್ನು ಮೂಡಿಗೇರಿಸಿಕೊಂಡಿದ್ದಾರೆ. ಮಿಲ್ಕಾ ಸಿಂಗ್ ಚಿನ್ನದ ಪದಕ ಗೆದ್ದ 58 ವರ್ಷಗಳ ಬಳಿಕ ಸ್ವರ್ಣ ಪದಕ ಗೆದ್ದ ಹೆಗ್ಗಳಿಕೆಗೆ ನೀರಜ್​ ಪಾತ್ರರಾಗಿದ್ದಾರೆ.

0

Leave a Reply

Your email address will not be published. Required fields are marked *