ವಿದೇಶಿ ನಟನಿಗಾಗಿ ಹಾಡಿದ ಚಿಕ್ಕಣ್ಣ

ಮಂಜು ಮಾಂಡವ್ಯ ನಿರ್ದೇಶನದ ಭರತ ಬಾಹುಬಲಿ ಚಿತ್ರದಲ್ಲಿ ವಿದೇಶಿ ನಟರೊಬ್ಬರು ನಟಿಸುತ್ತಿದ್ದಾರೆ. ಅವರಿಗೆ ನಿರ್ದೇಶಕರ ತಂಡ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಸಲುವಾಗಿ ಒಂದಷ್ಟು ಭಾರತೀಯ ತಿನಿಸುಗಳು ಮತ್ತು ಹಾಡುಗಳನ್ನು ಅವರ ಮುಂದೆ ಹಾಡಲಾಗಿದೆ. ಈ ಸಮಯದಲ್ಲಿ ಚಿಕ್ಕಣ್ಣ ಅವರು ಹಿರಿಯ ಗಾಯಕ ಸಿ. ಅಶ್ವತ್ಥ್‌ ಅವರ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಚಿತ್ರದ ಹಾಡನ್ನು ಹಾಡಿ ಗಮನಸೆಳೆದಿದ್ದಾರೆ..

0

Leave a Reply

Your email address will not be published. Required fields are marked *