ಭತ್ತದ ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ

ಮಂಡ್ಯದ ಸೀತಾಪುರ ಗ್ರಾಮದಲ್ಲಿ ಸಿಎಂ ಕುಮಾಸ್ವಾಮಿ ರೈತರೊಂದಿಗೆ ಭತ್ತದ ನಾಟಿ ಮಾಡಿದ್ದಾರೆ. ಈ ವೇಳೆ ಭತ್ತ ನಾಟಿಗೂ ಹಾಗೂ ಜೋಡೆತ್ತಿಗೆ ಸಿಎಂ ಕುಮಾರಸ್ವಾಮಿ ನಮಸ್ಕಾರ ಮಾಡಿದ್ರು. ಬಿಳಿ ಶರ್ಟ್, ಪಂಚೆಯೊಂದಿಗೆ ಗದ್ದೆಗಿಳಿದ ಸಿಎಂ, ಪಂಚೆ ಎತ್ತಿ ಕಟ್ಟಿ‌ ಭತ್ತದ ಪೈರು ನಾಟಿ ಮಾಡಿದ್ರು..ಈ ವೇಳೆ ಕುಮಾರಸ್ವಾಮಿಗೆ ಎಲ್. ಆರ್.ಶಿವರಾಮೇಗೌಡ,‌ ಸಿ.ಎಸ್.ಪುಟ್ಟರಾಜು ಸೇರಿ ಹಲವರು ಸಾಥ್ ನೀಡಿದ್ರು..ಇನ್ನು ಸಿಎಂ ನಾಟಿ ಮಾಡುತ್ತಿರುವ ವೇಳೆ ಉಳುವ ಯೋಗಿಯ ನೋಡಲ್ಲಿ ರೈತ ಗೀತೆ ಮೇಳೈಸಿತ್ತು..

0

Leave a Reply

Your email address will not be published. Required fields are marked *