ಆಸ್ಪತ್ರೆಗೆ ಚಲುವರಾಯಸ್ವಾಮಿ, ಜಮೀರ್ ಭೇಟಿ

ಮಂಗಳವಾರ ಕೆ ಆರ್​ ಪೇಟೆ ಸಮೀಪ ಜೆಡಿಎಸ್ ಬಂಡಾಯ​ ಶಾಸಕರ ಬೆಂಗಾವಲು ವಾಹನ ಬೈಕ್​ ಗೆ ಡಿಕ್ಕಿ ಹೊಡೆದಿತ್ತು. ಗಾಯಾಳುಗಳು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಅವರನ್ನು ಶಾಸಕರಾದ ಚಲುವರಾಯ ಸ್ವಾಮಿ ಮತ್ತು ಜಮೀರ್​ ಭೇಟಿಯಾಗಿ ಆಸ್ಪತ್ರೆ ವೆಚ್ಚ ಭರಿಸೋ ಭರವಸೆ ನೀಡಿದ್ದಾರೆ…ಈ ಇಬ್ಬರು ಬೈಕ್​ ಸವಾರರು ಎಸ್ಕಾರ್ಟ್​ ಸಿಬ್ಬಂದಿಯಾಗಿದ್ದು ಊಟ ಮುಗಿಸಿ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.

0

Leave a Reply

Your email address will not be published. Required fields are marked *