ಅಭಿಮಾನಿಗಳ ಮುಂದೆ ಕೈಮುಗಿದು ನಿಂತ ಚಂದನ್ – ಶೃತಿ ಜೋಡಿ

ಚಂದನ್ ಶೆಟ್ಟಿ ಅವರ ಹೊಸ ಹಾಡಿನಲ್ಲಿ ಶೃತಿ ಪ್ರಕಾಶ್ ಹಾಡುವುದರ ಜೊತೆಗೆ ನಟಿಸುತ್ತಿದ್ದಾರೆ.ಬಿಗ್ ಬಾಸ್ ಮುಗಿಸಿಕೊಂಡು ಬಂದ ಮೇಲೆ ಚಂದನ್ ಅವರ ಯಾವುದೇ ಹಾಡು ಬಿಡುಗಡೆಯಾಗಿಲ್ಲ. ಆದರೆ ಈಗ ಚಂದನ್ ತಮ್ಮ ಹೊಸ ಹಾಡಿನ ತಯಾರಿಯಲ್ಲಿ ಇದ್ದಾರೆ. ಅದಕ್ಕೆ ಸೂಕ್ತ ಎನಿಸುವ ಟೈಟಲ್ ಅನ್ನು ನೀವೆ ನೀಡಿ ಎಂದು ಅಭಿಮಾನಿಗಳ ಮುಂದೆ ಬಂದಿದ್ದಾರೆ. ಚಂದನ್ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಶೃತಿ ಪ್ರಕಾಶ್ ಜೊತೆಗೆ ಇರುವ ಫೋಟೋ ಹಾಕಿ ಹೊಸ ಹಾಡಿಗೆ ಒಂದು ಹೆಸರು ನೀಡಿ ಎಂದು ಕೇಳಿದ್ದಾರೆ.

0

Leave a Reply

Your email address will not be published. Required fields are marked *