ಬೆಂಗಳೂರಿನಲ್ಲಿ ನಿಲ್ಲದ ಸರಗಳ್ಳರ ಹಾವಳಿ

ಬೆಂಗಳೂರಿನಲ್ಲಿ ನಿಲ್ಲದ ಸರಗಳ್ಳರ ಹಾವಳಿ. ವೃದ್ಧೆಯ ಅಡಗಟ್ಟಿ ಚಿನ್ನದ ಸರ ಕದ್ದೋಯ್ದ ಖತರ್ನಾಕ್​ ಖದೀಮರು. ಚಿಕ್ಕಹೊನ್ನಮ್ಮ ಎಂಬುವವರಿಗೆ ಸೇರಿದ 50 ಗ್ರಾಂ ಚಿನ್ನದ ಸರ ಕಳವು. ನಿನ್ನೆ ಮಧ್ಯಾಹ್ನ ನಡೆದಿರೋ ಘಟನೆ. ಮೋಮ್ಮಗಳನ್ನ ಶಾಲೆಗೆ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದ ವೇಳೆ ಸರ ಕಳವು. ಈ ವೇಳೆ ಪಲ್ಸರ್ ಬೈಕ್​ನಲ್ಲಿ ಬಂದ ಖದೀಮರು ಸರ ಕಿತ್ತುಕೊಂಡು ಪರಾರಿ. ಖರ್ತನಾಕ್ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.

0

Leave a Reply

Your email address will not be published. Required fields are marked *