ಕೇಂದ್ರ ಸರ್ಕಾರದ ಕ್ರಮ ತೀವ್ರ ನಿರಾಸೆ

ಕರ್ನಾಟಕಕ್ಕೆ ಕಡಿಮೆ ಬರ ಪರಿಹಾರ ನೀಡಿರುವ ಹಿನ್ನೆಲೆ ಕೇಂದ್ರ ಸರ್ಕಾರದ ಕ್ರಮ ತೀವ್ರ ನಿರಾಸೆ ತಂದಿದೆ ಸಚಿವ ಸಂಪುಟದಲ್ಲಿ ಮುಂದೇನು ಮಾಡಬೇಕೆಂದು ಚರ್ಚಿಸುತ್ತೇವೆ ಕಡಿಮೆ ಹಣ ಕೊಡುತ್ತಾರೆ ಎನ್ನುವ ಸುಳಿವಿತ್ತು ಆದುದರಿಂದಲೇ ಹೆಚ್ಚಿನ ಪರಿಹಾರಕ್ಕಾಗಿ ಮನವಿ ಮಾಡಿದ್ದೆವು ಕರ್ನಾಟಕದ ಮನವಿಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಇಲ್ಲ ರಾಜ್ಯದಲ್ಲಿ ಪ್ರವಾಹದಿಂದಾದ ನಷ್ಟಕ್ಕೂ ಪರಿಹಾರ ನೀಡಿಲ್ಲ ದೆಹಲಿಯಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ

0

Leave a Reply

Your email address will not be published. Required fields are marked *