‘ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರ್ಬಳಕೆ’…

ಬಿಜೆಪಿಯಿಂದ ಐಟಿ, ಇಡಿ, ಸಿಬಿಐ ದುರ್ಬಳಕೆ ಪ್ರತಿಪಕ್ಷಗಳನ್ನು ಹತ್ತಿಕ್ಕಲು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.. ಕಾಂಗ್ರೆಸ್​ ಕಾರ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ಆರೋಪ, ಕೇಂದ್ರ ಸರ್ಕಾರದ ಮೂಲಕ ಬಿಜೆಪಿ ತನಿಖಾ ಸಂಸ್ಥೆಗಳ ದುರ್ಬಳಕೆ.. ಐಟಿ ಕಚೇರಿ ಮುಂದೆ ಧರಣಿ ನಡೆಸಿದರೂ ದುರ್ಬಳಕೆ ನಿಲ್ಲುತ್ತಿಲ್ಲ ಡಿ.ಕೆ.ಶಿವಕುಮಾರ್​, ಡಿ.ಕೆ.ಸುರೇಶ್​ ಜೊತೆ ಕಾಂಗ್ರೆಸ್​ ಪಕ್ಷ ನಿಂತಿದೆ..ಬಿಜೆಪಿಯ ಅನೈತಿಕ ರಾಜಕಾರಣದ ವಿರುದ್ಧ ಹೋರಾಟ ನಡೆಸುತ್ತೇವೆ..ಬೆಂಗಳೂರಿನಲ್ಲಿ ದಿನೇಶ್​ ಗುಂಡೂರಾವ್​ ಹೇಳಿಕೆ..

0

Leave a Reply

Your email address will not be published. Required fields are marked *