ಫೆ. 4ರಂದು ಸುಪ್ರೀಂಕೋರ್ಟ್ ನಿಂದ ಕಾವೇರಿ ತೀರ್ಪು

ಫೆ. 4ರಂದು ಸುಪ್ರೀಂಕೋರ್ಟ್​​ ಕಾವೇರಿ ತೀರ್ಪು ಹಿನ್ನೆಲೆ. ಮಂಡ್ಯ ಎಸ್.​​ಪಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ. ಗಲಭೆ ಉಂಟಾಗುವ ಸಾಧ್ಯತೆ ಹಿನ್ನೆಲೆ ಅಧಿಕಾರಿಗಳ ಚರ್ಚೆ. ಸಭೆಯಲ್ಲಿ ಕಾವೇರಿ ತೀರ್ಪು ಬರುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ. ಒಂದು ವೇಳೆ ತೀರ್ಪು ವ್ಯತಿರಿಕ್ತವಾದ್ರೆ ಉದ್ಭವಿಸುವ ಸಮಸ್ಯೆ ಬಗ್ಗೆ ಚರ್ಚೆ. ತಾಲೂಕು ಆಡಳಿತ, ಪೊಲೀಸ್ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿ.ಕಾವೇರಿ ಸಮಸ್ಯೆ ಉದ್ಭವಿಸಿದ್ರೆ ನಿಭಾಯಿಸುವ ಬಗ್ಗೆ ಮಾಹಿತಿ ಸಂಗ್ರಹ.

0

Leave a Reply

Your email address will not be published. Required fields are marked *