ಜುಲೈ 12 ರೊಳಗೆ ಬಜೆಟ್ ಪಾಸಾಗಲಿದೆ

ಕಾಂಗ್ರೆಸ್ ನಾಯಕರ ಭೇಟಿಗಾಗಿ‌ ದೆಹಲಿಗೆ ಬಂದಿಲ್ಲ. ದೆಹಲಿಯಲ್ಲಿ ಮಾಜಿ‌ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿಕೆ. ಜುಲೈ 5 ರಂದು ಕುಮಾರಸ್ವಾಮಿ ಬಜೆಟ್ ಮಂಡಿಸಲಿದ್ದಾರೆ.ಈ ಬಗ್ಗೆ ಯಾರಿಗೂ ಆತಂಕ ಬೇಡ. ಜುಲೈ 12 ರೊಳಗೆ ಬಜೆಟ್ ಪಾಸಾಗಲಿದೆ. ಯಾರ ಹೆಸರಿಡಿದು ಮಾತನಾಡುವ ಅಗತ್ಯವಿಲ್ಲ. ತೃತೀಯ ರಂಗದ ನಾಯಕರನ್ನೂ ಭೇಟಿಯಾಗುವುದಿಲ್ಲ. ರಕ್ಷಣಾ ಇಲಾಖೆಯ ಸಭೆಗಾಗಿ ದೆಹಲಿಗೆ ಬಂದಿರುವುದಾಗಿ ಮಾಜಿ ಪ್ರಧಾನಿ ಸ್ಪಷ್ಟನೆ.

0

Leave a Reply

Your email address will not be published. Required fields are marked *