ಆಹ್ವಾನ ಬಂದರೆ ಮಾತ್ರ ಬಿಎಸ್​​ವೈ ಪ್ರಮಾಣ ವಚನ

ಸರ್ಕಾರ ರಚನೆಗೆ ಆಹ್ವಾನ ಬಂದರೆ ಮಾತ್ರ ಬಿಎಸ್​​ವೈ ಪ್ರಮಾಣ ವಚನ. ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ನಿರ್ಧಾರ. ಮೇ 27 ಕ್ಕೆ ಸಂಪುಟ ಸಹದ್ಯೋಗಿಗಳ ಪ್ರಮಾಣ ವಚನ. ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ. ರಾಜ್ಯಪಾಲರು ಆಹ್ವಾನಿಸಿದ್ರೆ ಮಾತ್ರ ಬಿಎಸ್​​ವೈ ಪ್ರಮಾಣ ವಚನ.

0

Leave a Reply

Your email address will not be published. Required fields are marked *