ಸದನದಲ್ಲಿ ಶಾಸಕರ ನಡವಳಿಕೆ ಬಗ್ಗೆ ಬಿಎಸ್‌ವೈ ಪಾಠ

ಇಂದು ಮತ್ತೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ. ನಿನ್ನೆ ಎಲ್ಲ ಶಾಸಕರು ಬಾರದ ಹಿನ್ನೆಲೆಯಲ್ಲಿ ಇಂದು ಮುಂದುವರಿದ ಸಭೆ. ಇಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಭೆ. ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಪಾಠ ಮಾಡಲಿರುವ ಯಡಿಯೂರಪ್ಪ. ಸ್ಪೀಕರ್ ಚುನಾವಣೆಯಲ್ಲಿ ಶಾಸಕರು ನಡೆದುಕೊಳ್ಳಬೇಕಾದ ಬಗೆಯ ಚರ್ಚೆ. ವಿಶ್ವಾಸ ಮತ ಯಾಚನೆ ವೇಳೆ ಸದನದಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ಚಿಂತನೆ. ಪ್ರತಿಭಟನೆ ನಡೆಸಿದ ಬಳಿಕ ಸಭಾತ್ಯಾಗ ಮಾಡಲು ಬಿಜೆಪಿ ತೀರ್ಮಾನ ಸಾಧ್ಯತೆ.

0

Leave a Reply

Your email address will not be published. Required fields are marked *