ಜುಮ್ಮು ಕಾಶ್ಮೀರದ ಗಡಿಯಲ್ಲಿ ಗುಂಡಿನ ಜಕಮಕಿ

ಜುಮ್ಮು ಕಾಶ್ಮೀರದ ಗಡಿಯಲ್ಲಿ ಗುಂಡಿನ ಜಕಮಕಿ ಮುಂದುವರೆದಿದೆ. ಬುದ್ಗಾಮ್​ನಲ್ಲಿ ಅದ್​-ಬದರ್ ಉಗ್ರ ಸಂಘಟನೆಗೆ ಸೇರಿದ ಮುಜಫ್ಫರ್​​ ಅಹಮದ್​​ ಅನ್ನೋ ಉಗ್ರನನ್ನ ಹತ್ಯೆ ಮಾಡಲಾಗಿದೆ.. ಭಾರತೀಯ ಸೇನೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಉಗ್ರನ ಹತ್ಯೆ ಮಾಡಲಾಗಿದ್ದು ಒಬ್ಬ ಪೇದೆ ಗಾಯಗೊಂಡಿದ್ದಾರೆ..

0

Leave a Reply

Your email address will not be published. Required fields are marked *