ಬಾಲಿವುಡ್​ನ ಖ್ಯಾತ ನಟ ಓಂಪುರಿ ವಿಧಿವಶ

ಬಾಲಿವುಡ್​ನ ಖ್ಯಾತ ನಟ ಓಂಪುರಿ ವಿಧಿವಶರಾಗಿದ್ದಾರೆ.. ಹೃದಯಾಘಾತದಿಂದಾಗಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 40 ವರ್ಷಗಳ ಕಾಲ ಚಿತ್ರರಂಗದಲ್ಲಿ ಚಾಪು ಮೂಡಿಸಿರುವ ಇವರು ಕನ್ನಡ, ಹಿಂದಿ ಸೇರಿದಂತೆ 6 ಭಾಷೆಗಳಲ್ಲಿ ನಟಿಸಿದ್ದಾರೆ. ಹಾಲಿವುಡ್​​ನಲ್ಲೂ ತಮ್ಮ ನಟನಾ ಕೌಶಲ್ಯ ತೋರಿಸಿದ್ದಾರೆ. ಕನ್ನಡದಲ್ಲಿ ಶಿವರಾಜ್​ ಅಭಿನಯದ ಎ.ಕೆ. 47, ಧ್ರುವ , ತಬ್ಬಲಿಯೂ ನಿನಾದೆ ಮಗನೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಓಂಪುರಿಯವರಿಗೆ ಪದ್ಮಶ್ರೀ ಸೇರಿದಂತೆ, 6 ಬಾರಿ ಫಿಲ್ಮ್​ ಫೇರ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ.

0

Leave a Reply

Your email address will not be published. Required fields are marked *