ಮಹಿಳೆಯರ ಮೇಲಿನ ಅಪರಾಧ ಹೆಚ್ಚಳ ಕುರಿತು ಬಿಜೆಪಿ ಸಂಸದ ಚೌಹಾಣ್ ಹೇಳೋದೇನು?

ದೆಹಲಿ: ಮಹಿಳೆಯರ ಮೇಲೆ ಅಪರಾಧ ಕೃತ್ಯಗಳ ಏರಿಕೆಗೆ ಇತ್ತೀಚಿನ ದಿನಗಳಲ್ಲಿ ಯುವಕರು ಅಂತರ್ಜಾಲ ಮತ್ತು ಸ್ಮಾರ್ಟ್​​ ಫೋನ್ ಬಳಸುತ್ತಿರುವುದೇ ಕಾರಣ ಎಂದು ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಸ್ಮಾರ್ಟ್​ ಫೋನ್​ಗಳಲ್ಲಿ ಯುವಕರು ಅಶ್ಲೀಲ ವಿಷಯಗಳನ್ನು ನೋಡುತ್ತಾರೆ. ಇದರು ಅಮಾಯಕರ ಮನಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇವೆಲ್ಲ ಸಂಗತಿಗಳನ್ನು ಮಾಧ್ಯಮಗಳು ಕೂಡ ವರದಿ ಮಾಡುತ್ತಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

0

Leave a Reply

Your email address will not be published. Required fields are marked *