ಪೊಲೀಸರು ಹಿಂದೂ ವಿರೋಧಿಗಳು, ಭ್ರಷ್ಟರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್ ರಾಜಾ

ಚೆನ್ನೈ: ಗಣೇಶ ಚತುರ್ಥಿ ಪ್ರಯುಕ್ತ ಚೆನ್ನೈನ ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆಯುತ್ತಿದ್ದ ಮೆರವಣಿಗೆ ತಡೆದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್ ರಾಜಾ ಪೊಲೀಸರು ಮತ್ತು ಹೈಕೋರ್ಟ್ ವಿರುದ್ಧ ಅಸಂಸದೀಯ ಪದಗಳನ್ನು ಬಳಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೆರವಣಿಗೆಯನ್ನು ತಡೆದ ಪೊಲೀಸರ ಕ್ರಮ ಖಂಡಿಸಿದ ಅವರು, ಪೊಲೀಸರನ್ನು ಭ್ರಷ್ಟರು ಎಂದು ಕರೆದದ್ದಲ್ಲದೇ, ನೀವು ಹಿಂದೂ ವಿರೋಧಿಗಳು ಎಂದು ಜರಿದಿದ್ದಾರೆ. ಹೈಕೋರ್ಟ್ ವಿರುದ್ಧ ಕೂಡ ಕಿಡಿಕಾರಿದ್ದಾರೆ.

0

Leave a Reply

Your email address will not be published. Required fields are marked *