ಹೊಸ ವಾಹನ ಖರೀದಿದಾರರಿಗೆ ಒಂಚೂರು ಶಾಕ್​….!

ಹೊಸ ವಾಹನ ಖರೀದಿದಾರರಿಗೆ ಮಾಡುವವರಿಗೆ ಕೇಂದ್ರ ಸರ್ಕಾರ ಶಾಕ್​ ನೀಡಿದೆ..  ವಾಹನ ನೊಂದಣಿಗೆ ದುಪ್ಪಟ್ಟು ಶುಲ್ಕವನ್ನು ಸಾರಿಗೆ ಇಲಾಖೆ ವಿಧಿಸಿದೆ..  ಲಘು ಸರಕು ವಾಹನ ಹಾಗೂ  ಪ್ರಯಾಣಿಕರ ಮೋಟರ್ ವಾಹನಕ್ಕೆ ಒಂದು ಸಾವಿರ ರೂ. ಶುಲ್ಕ ಜಾಸ್ತಿ ಮಾಡಿದೆ.. ಭಾರಿ ಸರಕು ವಾಹನಕ್ಕೆ ಮತ್ತು ಬಸ್​ ಹಾಗೂ ಇತರೆ ಪ್ರಯಾಣಿಕರ ವಾಹನಕ್ಕೆ
1500 ರೂ. ಶುಲ್ಕ ದುಪ್ಪಟ್ಟು ಮಾಡಿದೆ.. ಇನ್ನು ದುಬಾರಿ ವಿದೇಶಿ ವಾಹನಕ್ಕೆ 5000 ರೂ. ಶುಲ್ಕ ಜಾಸ್ತಿ ಮಾಡಿದ್ರೆ, ಕಾರು, ಜೀಪು, ಎಕ್ಸ್​​ಯುವಿಗೆ 3000 ಹಾಗೂ ಮೋಟಾರ್​ ಸೈಕಲ್​, ಸ್ಕೂಟರ್​ಗಳಿಗೆ 500 ರೂ. ಶುಲ್ಕ ಹೆಚ್ಚಿಸಿದೆ. ಹಾಗೇ, ಡ್ರೈವಿಂಗ್​ ಲೈಸನ್ಸ್​ ಶುಲ್ಕ ಕೂಡ ಹೆಚ್ಚಳ ಮಾಡಲಾಗಿದೆ. 

0

Leave a Reply

Your email address will not be published. Required fields are marked *